ಸುನಿಲ್ ನಟೇಕರ್

Update: 2018-03-23 07:00 GMT

ಮಂಗಳೂರು, ಮಾ. 23: ಹಿರಿಯ ಭೂಮಾಪನ ಅಧಿಕಾರಿ ಸುನಿಲ್ ನಟೇಕರ್ ಅವರು ನಿಧನರಾದರು.

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು  ಹಿಂದೆ ಸಾಮಾಜಿಕ ಹೋರಾಟದಲ್ಲಿ‌ ಮುಂಚೂಣಿಯಲ್ಲಿದ್ದರು. ಹಲವಾರು ಹೋರಾಟಗಳ ನೇತೃತ್ವವನ್ನೂ ವಹಿಸಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು, ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ