ಮುಹಮ್ಮದ್ ಅಶ್ರಫ್ ಎಸ್.ಕೆರೆ - ಸುಮಯ್ಯಾ

Update: 2021-03-03 18:36 GMT

ಬೆಳ್ತಂಗಡಿ: ಸುನ್ನತ್ ಕೆರೆಯ ಮುಹಮ್ಮದ್ ಮತ್ತು ಆಸಿಯಾ ದಂಪತಿಯ ಪುತ್ರ ಮುಹಮ್ಮದ್ ಅಶ್ರಫ್ ಎಸ್.ಕೆರೆ ಅವರು ಸುನ್ನತ್ ಕೆರೆಯ ಅಬ್ದುರ್ರಹ್ಮಾನ್ ಮತ್ತು ನೆಬಿಸಾ ದಂಪತಿಯ ಪುತ್ರಿ ಸುಮಯ್ಯಾ ಅವರನ್ನು ಮಾ. 18ರಂದು ಗುರುವಾಯನಕೆರೆ ಮಸೀದಿಯ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದರು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗೆ ಶುಭಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News