ಗುಲಾಬಿ ಶೆಟ್ಟಿ

Update: 2018-03-25 17:25 GMT

ಮೂಡಬಿದಿರೆ, ಮಾ. 25: ನಿಡ್ಡೋಡಿ ಚಾವಡಿಮನೆ ಸುಂದರ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ (87) ರವಿವಾರ ನಿಧನರಾದರು. ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ. ಗುಲಾಬಿ ಶೆಟ್ಟಿ ಉತ್ತಮ ಕೃಷಿಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ