ಕಾಮನ್ ವೆಲ್ತ್ ಗೇಮ್ಸ್ 2018: ಅಂಕುರ್ ಮಿತ್ತಲ್ ಗೆ ಕಂಚು

Update: 2018-04-11 06:51 GMT

 ಗೋಲ್ಡ್ ಕೋಸ್ಟ್ , ಎ.11: ಕಾಮನ್ ವೆಲ್ತ್  ಗೇಮ್ಸ್ ನ  ಪುರುಷರ ಡಬಲ್ಸ್ ಟ್ರ್ಯಾಪ್ ಶೂಟಿಂಗ್  ಫೈನಲ್‌ನಲ್ಲಿ ಅಂಕುರ್ ಮಿತ್ತಲ್ ಕಂಚು ಪಡೆದಿದ್ದಾರೆ.

ಅಂಕುರ್ ಮಿತ್ತಲ್ ಅವರು 53 ಅಂಕಗಳನ್ನು ದಾಖಲಿಸಿ ಕಂಚು ಪಡೆದರು. ಭಾರತಕ್ಕೆ ಶೂಟಿಂಗ್ ನಲ್ಲಿ ಪದಕಗಳ ಸಂಖ್ಯೆ ಏರುತ್ತಿದ್ದು, ಇದಕ್ಕೂ ಮೊದಲು ಮಹಿಳೆಯರ ಡಬಲ್ ಟ್ರಾಪ್ ಶೂಟಿಂಗ್ ನಲ್ಲಿ ಭಾರತದ ಶ್ರೇಯಸಿ ಸಿಂಗ್ ಚಿನ್ನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News