ಮುಹಮ್ಮದ್ ನೌಫಲ್ - ಆಶುರಾ

Update: 2018-04-15 09:09 GMT

ಫರಂಗಿಪೇಟೆ, ಎ. 15: ತಾಳಿಪಾಡಿ ಮನೆ ಕಲಾಯಿ ನಿವಾಸಿ ಅಬ್ದುರ್ರಹ್ಮಾನ್ ಮತ್ತು ರಹ್ಮತ್ ದಂಪತಿಯ ಪುತ್ರ ಮುಹಮ್ಮದ್ ನೌಫಲ್ ಅವರು ಇದ್ಮಾ ಮನೆ ಉದ್ದಬೆಟ್ಟು ನಿವಾಸಿ ಮರ್ಹೂಮ್ ಹಸನ್ ಬಾವ ಮತ್ತು ಫಾತಿಮತ್ ಶೆರೀಫಾ ದಂಪತಿಯ ಪುತ್ರಿ ಆಶುರಾ ಅವರ ವಿವಾಹವೂ ರವಿವಾರ ಗುರು ಹಿರಿಯರ ಸಮ್ಮುಖದಲ್ಲಿ ತಲಪಾಡಿಯ ಅಲ್-ಖಝಾನ ಸಮುದಾಯ ಭವನದಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News