ಕುಂಟಾಡಿ ಪ್ರೇಮಾ ಆಚಾರ್ಯ

Update: 2018-04-17 13:10 GMT

ಮಂಗಳೂರು, ಎ.17: ಕಾರ್ಕಳ ತಾಲೂಕಿನ ಕುಂಟಾಡಿಯ ದಿ.ಭುಜಂಗ ಆಚಾರ್ಯರ ಪತ್ನಿ ಪ್ರೇಮಾ ಆಚಾರ್ಯ (78)ಅಸೌಖ್ಯದಿಂದ ಎ.16ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ