ಸುನೀಲ್ ಎಸ್.ಕೆ. - ಪ್ರಫುಲ್ಲಾ

Update: 2018-05-13 11:39 GMT

ಮಂಗಳೂರು ಕುಡುಪುವಿನ ದಿ.ಕೃಷ್ಣಪ್ಪ ದೇವಾಡಿಗ ಹಾಗೂ ನಾಗಮ್ಮ ಕೃಷ್ಣಪ್ಪ ದೇವಾಡಿಗ ದಂಪತಿಯ ಪುತ್ರ ಸುನೀಲ್ ಎಸ್.ಕೆ. ಹಾಗೂ ಪಂಜ ನಾಗೇಶ್ ದೇವಾಡಿಗರ ಪುತ್ರಿ ಪ್ರಫುಲ್ಲಾ ಅವರ ವಿವಾಹವು ಮೇ 13ರಂದು ಸುರತ್ಕಲ್‌ನ ಸುಪ್ರೀಂ ಮಹಲ್ ಕಮ್ಯುನಿಟಿ ಹಾಲ್‌ನಲ್ಲಿ ನೆರವೇರಿತು. ಸಮಾರಂಭಕ್ಕೆ ಆಗಮಿಸಿದ ಬಂಧುಮಿತ್ರರು ನವ ವಧೂವರರನ್ನು ಹರಸಿ, ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News