ನಿರ್ಮಲ ಕುಮಾರಿ

Update: 2018-06-09 12:50 GMT

ಮೂಡುಬಿದಿರೆ, ಜೂ. 9: ವೇಣೂರು ಕೊಪ್ಪ ಬಜಿರೆಯ ನಿವಾಸಿ ದಿ.ನಮಿರಾಜ್ ಇಂದ್ರ ಅವರ  ಪತ್ನಿ ನಿರ್ಮಲ ಕುಮಾರಿ(76)  ಸ್ವಗೃಹದಲ್ಲಿ ಶುಕ್ರವಾರ ನಿಧನ ಹೊಂದಿದರು.

ಕೃಷಿಕರಾಗಿದ್ದ ಅವರು ಮೂಡುಬಿದಿರೆ "ಪದ್ಮಶ್ರೀ ಸ್ಟುಡಿಯೋ"ದ ಮಾಲಕ ಅಭಯಕುಮಾರ್ ಜೈನ್ ಸಹಿತ ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ