ಮುಹಮ್ಮದ್ ಅನ್ಸಾರ್ ಎ - ಸುಹೈಲಿಯತ್; ಮುಹಮ್ಮದ್ ಸಾದಿಕ್ ಎ - ಸುಮಯ್ಯ

Update: 2018-06-24 11:17 GMT

ಪರಂಗಿಪೇಟೆ, ಜೂ. 24: ಅಮೆಮಾರ್ ನಿವಾಸಿ ಮಲ್ಪೆ ಮೊಹಿದಿನಬ್ಬ ಮತ್ತು ಫಾತಿಮ ದಂಪತಿಯ ಪುತ್ರರಾದ ಮುಹಮ್ಮದ್ ಅನ್ಸಾರ್ ಎ ಅವರಿಗೆ ಕುಪ್ಪಟ್ಟಿ ಉಪ್ಪಿನಂಗಡಿ ನಿವಾಸಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಅವರ ಪುತ್ರಿ ಸುಹೈಲಿಯತ್ ರೊಂದಿಗೆ ಹಾಗು ಮುಹಮ್ಮದ್ ಸಾದಿಕ್ ಎ ಅವರಿಗೆ ಲಾಯಿಲ ಬೆಳ್ತಂಗಡಿಯ ಮರ್ಹೂಮ್ ಕೆ ಇಬ್ರಾಹಿಮ್ ಅವರ ಪುತ್ರಿ ಸುಮಯ್ಯರೊಂದಿಗೆ ರವಿವಾರ ಯಶಸ್ವಿ ಹಾಲ್ ಅರ್ಕುಳದಲ್ಲಿ ವಿವಾಹ ನಡೆಯಿತು.

ಈ ಸಂದರ್ಭ ಬಂದುಮಿತ್ರರು ಆಗಮಿಸಿ ನವ ದಂಪತಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News