ಸಂಶೀರ್- ಸಫ್ರೀನಾ

Update: 2018-07-02 08:15 GMT

ಅಮೆಮಾರ್ ನಿವಾಸಿ ಎ.ಪಿ.ಅಬ್ದುಲ್ ಖಾದರ್ ಅವರ ಪುತ್ರ ಸಂಶೀರ್ ಹಾಗೂ ಮಾರಿಪಳ್ಳ ನಿವಾಸಿ ಅಹ್ಮದ್ ಬಾವ ಅವರ ಪುತ್ರಿ ಸಫ್ರೀನಾರ ವಿವಾಹವು ರಾಮಲ್‌ಕಟ್ಟೆಯಲ್ಲಿರುವ ಅರಫಾ ಹಾಲ್‌ನಲ್ಲಿ ನಡೆಯಿತು. ಸಮಾರಂಭಕ್ಕೆ ಬಂಧುಮಿತ್ರರು ಆಗಮಿಸಿ ನವ ವಿವಾಹಿತರನ್ನು ಹರಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News