ಡಾ.ಉಗ್ರಾಣ

Update: 2018-07-06 12:12 GMT

ಮುಂಡಗೋಡ,ಜು.06 : ಪಟ್ಟಣದ ಜನಪ್ರೀಯ ವೈದ್ಯ ಎಮ್.ಡಿ.ಉಗ್ರಾಣ ಎಂ.ಬಿ.ಬಿ.ಎಸ್ ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ಮೃತರಾದರು.

ಅವರಿಗೆ 72 ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರಿ ಮತ್ತು ಇಬ್ಬರು ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರು ಮೂಲತಃ ಶಿರಸಿ ತಾಲೂಕಿನ ಬನವಾಸಿಯವರಾಗಿದ್ದು, ಮುಂಡಗೋಡ ನಲ್ಲಿ ಸುಮಾರು 45 ವರ್ಷಗಳಿಂದ ವಾಸಿಸುತ್ತಿದ್ದರು ಎನ್ನಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ