ಉಬೈಸ್ ಕೆ.ಇ - ರೈಹಾನ ಕೆ.ಎ

Update: 2018-07-11 15:06 GMT

ಮಡಿಕೇರಿ - ಕಡಂಗ ಅರಪಟ್ಟು ನಿವಾಸಿ  ಇಸ್ಮಾಯಿಲ್ ಹಾಜಿ  ಮತ್ತು ರುಕಿಯಾ ದಂಪತಿಯ ಪುತ್ರ  ಉಬೈಸ್  ಅವರ ವಿವಾಹವು ಕೊಟ್ಟಂಮುಡಿ  ನಿವಾಸಿ ಅಬ್ದುಲ್ ಅಝೀಝ್  ರವರ ಪುತ್ರಿ  ರೈಹಾನ ಕೆ.ಎ. ಜೊತೆ ಜುಲೈ  05 ರಂದು ವಿರಾಜಪೇಟೆ ಮದರಸ ಹಾಲ್ ನಲ್ಲಿ  ನೆರವೇರಿತು.

ಈ ಸಂದರ್ಭ ಬಂದು ಮಿತ್ರರು ಸಮಾರಂಭಕ್ಕೆ ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News