ಮುಹಮ್ಮದ್ ಆರಿಫ್-ಫಾತಿಮತುಲ್ ಮಕ್ಸೂರಾ

Update: 2018-07-16 05:19 GMT

ಕಾಟ್ಟಿಪಳ್ಳ ನಿವಾಸಿ ಪಿ.ಎಂ.ಅಹ್ಮದ್ ಅವರ ಪುತ್ರ ಮುಹಮ್ಮದ್ ಆರಿಫ್ ಮತ್ತು ಮಂಗಳೂರು ಬಂದರ್ ನಿವಾಸಿ ದಿ.ಅಬ್ದುಲ್ಲತೀಫ್ ಅವರ ಪುತ್ರಿ ಫಾತಿಮತುಲ್ ಮಕ್ಸೂರಾ ಅವರ ವಿವಾಹವು ಜು.15ರಂದು ಬಂದರ್‌ನ ಝೀನತ್ ಬಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ನೆರವೇರಿತು. ಈ ಸಂದರ್ಭ ಅಪಾರ ಬಂಧುಮಿತ್ರರು ಆಗಮಿಸಿ ನೂನತ ವಧೂವರರಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News