ಶೀಘ್ರ ಹೊಸ 100 ರೂ. ನೋಟು ಬಿಡುಗಡೆಗೊಳಿಸಲಿರುವ ಆರ್ ಬಿಐ

Update: 2018-07-19 10:35 GMT

ಹೊಸದಿಲ್ಲಿ, ಜು.19: ಅತಿ ಶೀಘ್ರದಲ್ಲೇ 100 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್ ಬಿಐ ತಿಳಿಸಿದೆ. ನೇರಳೆ ಬಣ್ಣದ ಈ ನೋಟಿನ ಹಿಂಬದಿಯಲ್ಲಿ 'ಗುಜರಾತ್ ನ ಪಠಾಣ್ ನಲ್ಲಿರುವ ಮೆಟ್ಟಿಲುಗಳ ಬಾವಿಯ ಚಿತ್ರವಿದೆ.

66 ಎಂಎಂ x 142 ಎಂಎಂ ಅಳತೆಯಿದೆ. ನೋಟಿನಲ್ಲಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯಿರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News