ಅಬ್ದುಲ್ ಖಾದರ್

Update: 2018-08-03 12:47 GMT

ಬಂಟ್ವಾಳ, ಆ.3: ವಿಟ್ಲದ ಪೊನ್ನೋಟ್ ಎಂಬಲ್ಲಿಯ ಅಬ್ದುಲ್ ಖಾದರ್ ಅಡ್ಡದ ಬೀದಿ (58) ಎಂಬವರು ಶುಕ್ರವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರು ಪತ್ರಕರ್ತ ಹಮೀದ್ ವಿಟ್ಲ ಅವರ ಸಹೋದರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ