ಸಲ್ಮಾನ್ ಫಾರಿಶ್ - ಫಾತಿಮತುಲ್ ಮುಫೀದ

Update: 2018-08-06 17:37 GMT

ಮಾಡೂರು ಕೋಟೆಕಾರ್ ನಿವಾಸಿ ಹಸನ್ ರವರ ಪುತ್ರ ಸಲ್ಮಾನ್ ಫಾರಿಶ್ ಹಾಗೂ ಅಮೆಮಾರ್ ನಿವಾಸಿ ಎ.ಎಮ್ ಮೊಹಮ್ಮದ್  ಮತ್ತು  ಮುಮ್ತಾಝ್ ಬಾನು ದಂಪತಿಯ ಪುತ್ರಿ ಫಾತಿಮತುಲ್ ಮುಫೀದ ಎಂಬವರ ವಿವಾಹವೂ ರವಿವಾರ ನೂರು ಮಹಲ್  ಹಾಲ್ ಕೋಟೆಕಾರ್ ನಲ್ಲಿ ನಡೆಯಿತು ಬಂದು ಮಿತ್ರಾದಿಗಳು ಆಗಮಿಸಿ ನವ ದಂಪತಿಗೆ ಶುಭ  ಹಾರೈಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News