ವಿಶ್ವಸಂಸ್ಥೆಯ ಭಾರತೀಯ ಅಧಿಕಾರಿಯಿಂದ ಲೈಂಗಿಕ ದುರ್ವರ್ತನೆ?

Update: 2018-08-09 18:49 GMT

ವಾಶಿಂಗ್ಟನ್, ಆ. 9: ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಅಧಿಕಾರಿಯೊಬ್ಬ ತಮ್ಮೊದಿಗೆ ಲೈಂಗಿಕ ದುರ್ವರ್ತನೆ ತೋರಿಸಿದ್ದಾರೆ ಎಂಬುದಾಗಿ ಎಂಟು ಪುರುಷರು ಆರೋಪಿಸಿದ್ದಾರೆ.

ಅಮೆರಿಕದ ಮ್ಯಾಗಝಿನ್ ‘ನ್ಯೂಸ್‌ವೀಕ್’ ಈ ಅಧಿಕಾರಿಯನ್ನು ಹಿರಿಯ ಸಲಹಾಕಾರ ರವಿ ಕರ್ಕರ ಎಂಬುದಾಗಿ ಗುರುತಿಸಿದೆ.

25 ವರ್ಷದ ಸ್ಟೀವ್ ಲೀ ಎಂಬವರು ರವಿ ವಿರುದ್ಧ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News