×
Ad

ಅನೀಸ್ ಅಹ್ಮದ್ - ಫಾತಿಮ

Update: 2018-08-19 18:03 IST

ಪಾಲ್ಯ ನಿವಾಸಿ ಆಲಿ ಮುಹಮ್ಮದ್ ಅವರ ಪುತ್ರ ಅನೀಸ್ ಅಹ್ಮದ್ ಅವರ ವಿವಾಹವು ಉಡುಪಿಯ ದೊಣ್ಣಗುಡ್ಡೆ ಯು.ಎ. ಕಯ್ಲೂಮಾ ಅವರ ಪುತ್ರಿ ಫಾತಿಮರೊಂದಿಗೆ ಆ.18ರಂದು ವಿದ್ಯಾವರ ಹಲೀಮ ಸಾಬ್ಜು ಸಭಾ ಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಆಗಮಿಸಿ ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News