‘ನ್ಯಾಷನಲ್ ಹೆರಾಲ್ಡ್’ ವಿರುದ್ಧ 5000 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಅನಿಲ್ ಅಂಬಾನಿ

Update: 2018-08-26 07:23 GMT

ಅಹ್ಮದಾಬಾದ್, ಆ.26: ರಾಫೆಲ್ ಡೀಲ್ ಗೆ ಸಂಬಂಧಿಸಿ ‘ಮಾನಹಾನಿ ಮತ್ತು ಅವಮಾನಕಾರಿ’ ವರದಿಯನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿರುವ ಅನಿಲ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್ ‘ನ್ಯಾಷನಲ್ ಹೆರಾಲ್ಡ್’ ವಿರುದ್ಧ 5000 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಮಾನನಷ್ಟ ಪರಿಹಾರಕ್ಕಾಗಿ ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್ ವಿರುದ್ಧವೂ 5000 ಕೋಟಿ ರೂ.ಗಳ ಮೊಕದ್ದಮೆ ದಾಖಲಿಸಲಾಗಿದೆ. ಕಾಂಗ್ರೆಸ್ ವಕ್ತಾರ ಗೋಹಿಲ್ ಅವರು ರಾಫೆಲ್ ಫೈಟರ್ ಜೆಟ್ ಮತ್ತು ಅನಿಲ್ ಅಂಬಾನಿ ಸಂಸ್ಥೆಯ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News