ಸಂಪಾಜೆ: 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Update: 2018-09-20 18:56 GMT

ಮಡಿಕೇರಿ, ಸೆ.20: ಸಂಪಾಜೆಯ ಕೆರೆಮೂಲೆ ಎಂಬಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಯಾಗಿದೆ.

ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಈ ಹಾವನ್ನು ಅರಂತೋಡಿನ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಅವರು ಸೆರೆ ಹಿಡಿದು ನಂತರ ಪಿಲಿಕುಳ ನಿಸರ್ಗ ಧಾಮಕ್ಕೆ ಬಿಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News