ಮುಂಬೈನಲ್ಲಿ 90 ರೂ. ದಾಟಿದ ಪೆಟ್ರೋಲ್ ಬೆಲೆ

Update: 2018-09-24 09:01 GMT

ಹೊಸದಿಲ್ಲಿ, ಸೆ.24: ಪೆಟ್ರೋಲ್ ಬೆಲೆ  ಮುಂಬೈನಲ್ಲಿ ಸೋಮವಾರ ರೂ.90 ದಾಟಿದೆ.

ಇದೇ ಮೊದಲ ಬಾರಿ ಪೆಟ್ರೋಲ್ ಬೆಲೆ ಈ ರೀತಿ ಏರಿಕೆಯಾಗಿದೆ. ವಿವಿಧ ತೈಲ ಕಂಪನಿಗಳು ಏರಿಕೆ ಮಾಡಿರುವ ಪೆಟ್ರೋಲ್ ದರ  ಲೀಟರ್ ಗೆ  ಇಂತಿವೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ರೂ.  90.08, ಹೆಚ್ ಪಿಸಿಎಲ್ ರೂ.90.17, ಬಿಪಿಸಿಎಲ್ ರೂ.90.14

ದಿಲ್ಲಿಯಲ್ಲಿ ಇಂಧನ ಬೆಲೆ ಕಡಿಮೆ ಇದೆ.  ಪೆಟ್ರೋಲ್ ಬಲೆ ರೂ.82.72 ಹಾಗೂ ಡೀಸೆಲ್ ಬೆಲೆ ರೂ.74.02

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News