ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್: ಚೊಚ್ಚಲ ಶತಕ ಸಿಡಿಸಿದ ಜಡೇಜ

Update: 2018-10-05 08:50 GMT

ರಾಜ್ ಕೋಟ್, ಅ.5: ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜ ಚೊಚ್ಚಲ ಶತಕ ಸಿಡಿಸಿದ್ದಾರೆ. 132 ಎಸೆತಗಳನ್ನು ಎದುರಿಸಿದ ಅವರು ಕೊನೆಯ ವಿಕೆಟ್ ಗೆ ಜೊತೆಗೂಡಿ ಶತಕ ಸಿಡಿಸಿದರು. 149.5 ಓವರ್ ಗಳಲ್ಲಿ ಭಾರತ 649 ರನ್ ಗಳಿಗೆ ಡಿಕ್ಲೇರ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News