ಮುಹಮ್ಮದ್ ರಫೀಕ್‌ - ಅನಿಶಾ

Update: 2018-10-07 18:17 GMT

ಸುಳ್ಯ ತಾಲೂಕಿನ ಐವತ್ತೊಕ್ಲು ನಿವಾಸಿ ಅಬ್ದುಲ್ಲಾ ಅವರ ಪುತ್ರ ಮುಹಮ್ಮದ್ ರಫೀಕ್‌ರ ವಿವಾಹವು ಪುತ್ತೂರು ತಾಲೂಕಿನ ಸವಣೂರು ನಿವಾಸಿ ಅಬ್ದುರ್ರಹ್ಮಾನ್ ಮಾಂತೂರು ಅವರ ಪುತ್ರಿ ಅನಿಶಾರೊಂದಿಗೆ ರವಿವಾರ ನಿಝಾರ್ ಮಂಝಿಲ್‌ನಲ್ಲಿ ನಡೆಯಿತು.

ಈ ಸಂದರ್ಭ ಗುರುಹಿರಿಯರು, ಸ್ನೇಹಿತರು ಆಗಮಿಸಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News