ಪುತ್ತಮ್ಮ ನಿಧನ

Update: 2018-10-10 11:11 GMT

ಮಂಗಳೂರು, ಅ.10: ಸೋಮೇಶ್ವರ ಗ್ರಾಮದ ಪಿಲಾರು ದಾರಂದಬಾಗಿಲಿನ ನಿವಾಸಿ ದಿ.ಕಿಟ್ಟಣ್ಣ ಕಿಲ್ಲೆಯವರ ಪತ್ನಿ ಪುತ್ತಮ್ಮ ಶೆಟ್ಟಿ(94) ಸೋಮವಾರ ಸಂಜೆ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾಗಿದ್ದು,
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ