ಲುಕ್ಮಾನ್ ಅಹ್ಮದ್ - ಸಬೀರಾ; ಅಬ್ದುಲ್ ರವೂಫ್ - ಫಾತಿಮತ್ ಶಮ್ರೀನಾ

Update: 2018-10-28 18:36 GMT

ಸುಳ್ಯ: ಕರಿಕಳದ ಐವತೊಕ್ಲು ನಿವಾಸಿ ಮುಹಮ್ಮದ್ ಅಲಿ ಅವರ ಪುತ್ರ ಲುಕ್ಮಾನ್ ಅಹ್ಮದ್ ಅವರ ವಿವಾಹವು ಕಡಬ ನಿವಾಸಿ ದಿ. ಇಲ್ಯಾಸ್ ಕೆ.ಎಚ್. ಅವರ ಪುತ್ರಿ ಸಬೀರಾ ಅವರೊಂದಿಗೆ ಹಾಗು ಮುಹಮ್ಮದ್ ಅಲಿ ಅವರ ಇನ್ನೋರ್ವ ಪುತ್ರ ಅಬ್ದುಲ್ ರವೂಫ್ ಅವರ ವಿವಾಹವು ಬೆಳ್ಳಾರೆಯ ಪಂಜಿಗರ್ ನಿವಾಸಿ ಮಹಮ್ಮದ್ ಅವರ ಪುತ್ರಿ ಫಾತಿಮತ್ ಶಮ್ರೀನಾ ಅವರೊಂದಿಗೆ ಅ.28ರಂದು ಪುತ್ತೂರಿನ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಮ್ ಹಾಲ್ ನಲ್ಲಿ ವಿವಾಹ ನಡೆಯಿತು. 

ಈ ಸಂದರ್ಭ ಗುರು ಹಿರಿಯರು ಹಾಗು ಸ್ನೇಹಿತರು ಆಗಮಿಸಿ ಶುಭ ಹಾರೈಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News