ಗಿರಿಜಾ

Update: 2018-11-19 16:55 GMT

ಮಂಗಳೂರು, ನ.19: ಜೆಪ್ಪು ಕುಡುಪಾಡಿ ನಿವಾಸಿ, ಮೆಸ್ಕಾಂ ನಿವೃತ್ತ ಲೈನ್‌ ಮ್ಯಾನ್ ದಿ. ವರದರಾಜ್ ಅವರ ಪತ್ನಿ ಗಿರಿಜಾ (59) ಸೋಮವಾರ ನಿಧನರಾದರು.

ಅವರು ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಸಂಪಾದಕ ಸುಶೀಲೇಂದ್ರ ಕುಡುಪಾಡಿ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ