ಬೆಂಗಳೂರು ಬುಲ್ಸ್, ಯು ಮುಂಬಾಗೆ ಜಯ

Update: 2018-11-24 18:31 GMT

ಪುಣೆ, ನ.24: ಪ್ರೊ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಮತ್ತು ಯು ಮುಂಬಾ ಜಯ ಗಳಿಸಿದೆ. ತಮಿಳ್ ತಲೈವಾಸ್‌ನ್ನು ಬೆಂಗಳೂರು ಬುಲ್ಸ್ 36-22 ಅಂತರದಲ್ಲಿ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾ 39-23 ಅಂತರದಲ್ಲಿ ಜಯ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News