ಹರೀಶ್ ಅನಿಲಕಟ್ಟೆ- ದಿವ್ಯಾ

Update: 2018-12-27 18:41 GMT

ವಿಟ್ಲ -ಅನಿಲಕಟ್ಟೆಯ ಶೀನ ಗೌಡ ಅವರ ಪುತ್ರ ಹರೀಶ್(ಹರ್ಷ) ಅವರ ವಿವಾಹವು ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೋಡುವಿನ ಎನ್.ಗಂಗಾಧರ ಗೌಡ ಅವರ ಪುತ್ರಿ ದಿವ್ಯಾ ಅವರೊಂದಿಗೆ ಡಿಸೆಂಬರ್ 27ರ ಗುರುವಾರ ವಿಟ್ಲದ ಜೆ.ಎಲ್.ಆಡಿಟೋರಿಯಂನಲ್ಲಿ ನಡೆಯಿತು. ಸಮಾರಂಭಕ್ಕೆ ಆಗಮಿಸಿದ ಬಂಧುಮಿತ್ರರು ನವ ವಧೂವರರನ್ನು ಹರಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News