ಅಬ್ದುಲ್ ಖಾದರ್

Update: 2019-01-13 12:09 GMT

ಬಂಟ್ವಾಳ, ಜ. 13: ವಿಟ್ಲ ಕರೋಪಾಡಿ ಗ್ರಾಮದ ಚೆಂಡೆಡ್ಕ ಎಂಬಲ್ಲಿನ ನಿವಾಸಿ ಅಬ್ದುಲ್ ಖಾದರ್ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ರವಿವಾರ ಬೆಳಗ್ಗೆ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು, ಇಬ್ಬರು ಪುತ್ರಿಯರನ್ನು ಹಾಗೂ  ಪತ್ರಕರ್ತ ಹಮೀದ್ ವಿಟ್ಲ ಅವರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ