ಎಸ್.ಪಿ.ಯಾಕೂಬ್

Update: 2019-02-14 18:40 GMT

ಉಪ್ಪಿನಂಗಡಿ,ಫೆ,14: ಕೊಯ್ಲ ಗ್ರಾಮದ ಗಂಡಿಬಾಗಿಲು ಸನ್ಯಾಸಿಮೂಲೆ ನಿವಾಸಿ ಎಸ್.ಪಿ. ಯಾಕೂಬ್ (68) ಫೆ. 10ರಂದು ತನ್ನ ಮನೆಯಲ್ಲಿ ಹಠಾತ್ ಕುಸಿದು ಬಿದ್ದು, ಹೃದಯಾಘಾತದಿಂದ ನಿಧನ ಹೊಂದಿದರು.

ಯಾಕೂಬ್‍ರವರು ಪತ್ನಿ ಬೀಫಾತುಮ್ಮ, ಪುತ್ರರಾದ ಖಲಂದರ್, ಬದ್ರುದ್ದೀನ್, ಮಜೀದ್, ಜಮಾಲುದ್ದೀನ್, ಪುತ್ರಿಯರಾದ ಸಕೀನ, ಜಮೀಳ, ಮೈಮುನ, ಅವ್ವಮ್ಮ, ರಮ್ಲತ್‍ರನ್ನು ಅಗಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ