ಉತ್ತರ ಪ್ರದೇಶ: ಇಬ್ಬರು ಶಂಕಿತ ಜೈಶ್ ಉಗ್ರರ ಬಂಧನ

Update: 2019-02-22 08:47 GMT

ಹೊಸದಿಲ್ಲಿ, ಫೆ.22: ಭಯೋತ್ಪಾದಕ ಸಂಘಟನೆ ಜೈಶ್ ಗೆ ಸೇರಿದವರು ಎನ್ನಲಾದ ಇಬ್ಬರು ಶಂಕಿತ ಉಗ್ರರನ್ನು ಉತ್ತರ ಪ್ರದೇಶದಿಂದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಬ್ಬರೂ ಜಮ್ಮು ಕಾಶ್ಮೀರಕ್ಕೆ ಸೇರಿದವರು ಎನ್ನಲಾಗಿದೆ.

ಬಂಧಿತರನ್ನು ಜಮ್ಮು ಕಾಶ್ಮೀರದ ಕುಲ್ಗಾಮ್ ನ ಶಹನವಾಝ್ ಅಹ್ಮದ್ ಮತ್ತು ಪುಲ್ವಾಮದ ಆಖಿಬ್ ಅಹ್ಮದ್ ಮಾಲಿಕ್ ಎಂದು ಗುರುತಿಸಲಾಗಿದೆ. ಎಟಿಎಸ್ ತಂಡ ಈ ಇಬ್ಬರನ್ನೂ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News