ಗೋವಾ ಸಿಎಂ ಪಾರಿಕ್ಕರ್ ಆರೋಗ್ಯದಲ್ಲಿ ಏರುಪೇರು

Update: 2019-02-24 05:07 GMT

ಪಣಜಿ, ಫೆ.24: ಗೋವಾದ ಮುಖ್ಯ ಮಂತ್ರಿ ಮನೋಹರ್ ಪಾರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಶನಿವಾರ ರಾತ್ರಿ ಅವರನ್ನು ಗೋವಾ ಮೆಡಿಕಲ್ ಕಾಲೃಜು(ಜಿಎಂಸಿಎಚ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾರಿಕ್ಕರ್ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, 48 ಗಂಟೆಗಳ ಕಾಲ ತೀವ್ರ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗುವುದು . ಎಂದು ಮುಖ್ಯ ಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪಾರಿಕ್ಕರ್ ಪೇಂಕ್ರಿಯಾಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News