ಸಿದ್ದೀಕ್ ಕೆ.-ಅಝ್ಮೀನಾ

Update: 2019-03-01 13:36 GMT

ಪೆರ್ಲ ಕಾಸರಗೋಡು ಅಡ್ಯನಡ್ಕ ನಿವಾಸಿ ಅಲಿ ಕುಂಞಿಯವರ ಪುತ್ರ ಸಿದ್ದೀಕ್ ಕೆ. ಅವರ ವಿವಾಹವು ಬಂಟ್ವಾಳ ತಾಲೂಕು ಪರ್ಲಿಯಾ ಮದ್ದ ನಿವಾಸಿ ಅಬ್ದುಲ್ಲತೀಫ್ ಅವರ ಪುತ್ರಿ ಅಝ್ಮೀನಾ ಅವರೊಂದಿಗೆ ಫೆ.24ರಂದು ರಾಮಲ್‌ಕಟ್ಟೆಯ ಅರಫಾ ಹಾಲ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತು.