ನ್ಯೂಝಿಲ್ಯಾಂಡ್ ಮಸೀದಿಯಲ್ಲಿ ಭಯೋತ್ಪಾದಕ ದಾಳಿ: ಐವರು ಭಾರತೀಯರು ಮೃತ್ಯು

Update: 2019-03-17 09:32 GMT

ಹೊಸದಿಲ್ಲಿ, ಮಾ.17: ನ್ಯೂಝಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದಲ್ಲಿರುವ ಮಸೀದಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಭಾರತೀಯರು ಮೃತಪಟ್ಟಿದ್ದಾರೆಂದು ದೃಢಪಟ್ಟಿದೆ. ಈ ದಾಳಿಯಲ್ಲಿ ಒಟ್ಟು 50 ಜನರು ಮೃತಪಟ್ಟಿದ್ದಾರೆ.

ಮೃತ ಭಾರತೀಯರನ್ನು ಮಹಬೂಬ್ ಖೋಖರ್, ರಮೀಝ್ ವೋರಾ, ಆಸಿಫ್ ವೋರಾ, ಅನ್ಸಿ ಅಲಿಬವ ಮತ್ತು ಒಝೈರ್ ಕಾದಿರ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News