​ಬೀಫಾತಿಮ

Update: 2019-03-25 17:36 GMT

ಮಂಗಳೂರು, ಮಾ. 25: ಉಪ್ಪಿನಂಗಡಿಯ ಲಕ್ಷ್ಮನಗರ ನಿವಾಸಿ ಮರ್ಹೂಂ ಅಬ್ದುಲ್ ಖಾದರ್ ಅವರ ಪತ್ನಿ ಬೀಫಾತಿಮ ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾಗಿದರು.

ಬ್ಯಾರಿ ಅಕಾಡಮಿ ಸದಸ್ಯೆ ಆಯಿಶಾ ಯು.ಕೆ. ಉಳ್ಳಾಲ್ ಸಹಿತ ಐವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ