ಝುಲೇಖಾ ಬಿ.

Update: 2019-04-05 17:32 GMT

ಮಂಗಳೂರು, ಎ.5: ಮುಂಬೈಯ ಪ್ರಸಿದ್ಧ ರಹ್ಮಾನಿಯ ಹೋಟೆಲ್ ಮಾಲಕರಾಗಿದ್ದ ಕೋಟೆಬಾಗಿಲು ನಿವಾಸಿ ದಿ. ಹೆಜ್ಮಾಡಿ ಉಮರ್‌ ಸಾಹೇಬ್ ಅವರ ಪತ್ನಿ ಝುಲೇಖಾ ಬಿ. ಶುಕ್ರವಾರ ನಿಧನರಾದರು.

ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ