​ಮುಹಮ್ಮದ್ ಹನೀಫ್- ಫಮಿದಾ, ಮುಹಮ್ಮದ್ ಫಯಾಝ್- ಶಾಹಿನಾ ಫರ್ವೀನ್

Update: 2019-04-07 13:22 GMT

ಬಿ.ಸಿ.ರೋಡ್ ಮದ್ದ ನಿವಾಸಿ ಅಬ್ದುಲ್ಲತೀಫ್ ಅವರ ಪುತ್ರ ಮುಹಮ್ಮದ್ ಹನೀಫ್ ಅವರ ವಿವಾಹವು ಬಂಟ್ವಾಳ ತಾಲೂಕು ಕೊಡಂಗೆ ನಿವಾಸಿ ಹಸನಬ್ಬ ಅವರ ಪುತ್ರಿ ಫಮಿದಾ ಹಾಗೂ ಬಂಟ್ವಾಳ ತಾಲೂಕು ಮದ್ದ ನಿವಾಸಿ ಉಸ್ಮಾನ್ ಅವರ ಪುತ್ರ ಮುಹಮ್ಮದ್ ಫಯಾಝ್ ಅವರ ವಿವಾಹವು ಮಂಗಳೂರಿನ ಮುಹಿಯುದ್ದೀನ್ ನಗರ ಕುದ್ರೋಳಿ ನಿವಾಸಿ ಅಬ್ದುರ್ರಹೀಂ ಅವರ ಪುತ್ರಿ ಶಾಹಿನಾ ಫರ್ವೀನ್ ಅವರ ವಿವಾಹವು ಎಪ್ರಿಲ್ 4ರಂದು ರಾಮಲ್‌ಕಟ್ಟೆ ಅರಫಾ ಶಾದಿ ಮಹಲ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News