×
Ad

ಅಬ್ದುಲ್ ರಹ್ಮಾನ್ ಶಾಫಿ - ಕೌಲತ್ ಮುಝೀರ

Update: 2019-04-11 15:01 IST

ಪುತ್ತೂರು: ಬಜತ್ತೂರ್ ಗ್ರಾಮದ ಬೆದ್ರೋಡಿ ನಿವಾಸಿ ಅಬ್ದಲ್ಲಾ ಕೆ.ಎ. ಅವರ ಪುತ್ರ ಅಬ್ದುಲ್ ರಹ್ಮಾನ್ ಶಾಫಿ ಜಿ.ಎ. ಇವರ ವಿವಾಹವು ಬಂಟ್ವಾಳದ ಕಯರಡ್ಕ ನಿವಾಸಿ ಎಸ್.ಎ. ಉಮರ್ ಅವರ ಪುತ್ರಿ ಕೌಲತ್ ಮುಝೀರ ಅವರೊಂದಿಗೆ ಎ.11ರಂದು ಪೆರ್ನೆಯ ಎ.ಎಂ. ಆಡಿಟೋರಿಯಮ್ ಹಾಲ್ ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಡೆಯಿತು.