ಪಿಯುಸಿ ಫಲಿತಾಂಶ: ವಾಣಿಜ್ಯ ವಿಭಾಗದಲ್ಲಿ ಪೂವಮ್ಮಗೆ 583 ಅಂಕ

Update: 2019-04-15 18:52 GMT

ಸುಂಟಿಕೊಪ್ಪ,ಏ.15: ಸೆಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂವಮ್ಮ ಎ.ಎಸ್. ರವರು ವಾಣಿಜ್ಯ ವಿಭಾಗದಲ್ಲಿ 583 ಅಂಕಗಳೊಂದಿಗೆ 97.16% ಪಡೆದುಕೊಂಡಿದ್ದಾಳೆ.

ಸುರೇಶ್ ಎ.ಎನ್, ಯಶೋಧ ಎ.ಎಸ್ ದಂಪತಿಗಳ ಪುತ್ರಿಯಾಗಿರುವ ಪೂವಮ್ಮರ ಈ ಸಾಧನೆಯನ್ನು ಕಾಲೇಜು ಆಡಳಿತ ಮಂಡಳಿ ವ್ಯವಸ್ಥಾಪಕರಾದ ಫಾದರ್ ಎಡ್ವರ್ಡ್ ವಿಲಿಯಂ ಸಾಲ್ಡಾನಾ ಹಾಗೂ ಪ್ರಾಂಶುಪಾಲರಾದ ಸೇಲ್ವರಾಜ್ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News