ಮೂಡಿಗೆರೆ: ಹರೀಶ್ ಪಿಯು ಕಾಲೇಜ್ ಗೆ ಶೇ.96 ಫಲಿತಾಂಶ

Update: 2019-04-15 19:02 GMT

ಮೂಡಿಗೆರೆ,ಎ.15: ಪಟ್ಟಣದ ಹೊರವಲಯ ಮುದ್ರೆಮನೆಯಲ್ಲಿರುವ ಹರೀಶ್ ಪಿಯು ಕಾಲೇಜು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.96 ಫಲಿತಾಂಶ ಪಡೆದಿದೆ. 

ಕಾಲೇಜಿನ ಟಾಪ್ 10 ವಿದ್ಯಾರ್ಥಿಗಳ ಪೈಕಿ ದಿವ್ಯಾ ಜೈನ್ 577 ಶೇ.96.1, ನೇಹಾ ಎಂ.ಆರ್. 569 ಶೇ.94.83, ಅಭೀಜ್ಞಾ 558 ಶೇ.93, ಕಾಜಲ್ ಜೈನ್ 555 ಶೇ.92.50 ಅಂಕ ಪಡೆದಿದ್ದಾರೆ.  

ಸಂಜನಾ ಎಸ್ 542, ಸ್ಫೂರ್ತಿ ಎಂ.ಎಂ. 530, ಸಾನಿಕ 523, ಸ್ಕಂದನಾ ಎಂ.ಪಟೇಲ್ 521, ದೀಪ್ತಿ ಕೆ.ಜೆ.519, ಸ್ವರ್ಣ ಜೆ.ಬಿ.517 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News