ಲೋಕಸಭಾ ಚುನಾವಣೆ: ಧಾರವಾಡದಲ್ಲಿ ಶೇ.8.17 ಮತದಾನ

Update: 2019-04-23 04:55 GMT

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 9 ಗಂಟೆಯವರೆಗೆ ಶೇ.8.17 ರಷ್ಟು ಮತದಾನವಾಗಿದೆ.

ನವಲಗುಂದ -6.42%, ಕುಂದಗೋಳ - 6.96%, ಧಾರವಾಡ - 9.11%, ಹುಬ್ಬಳ್ಳಿ ಧಾರವಾಡ ಪೂರ್ವ-9.65%, ಹುಬ್ಬಳ್ಳಿ ಧಾರವಾಡ ಸೆಂಟ್ರಲ್- 9.97%, ಹುಬ್ಬಳ್ಳಿ ಧಾರವಾಡ ಪಶ್ಚಿಮ- 8.87%, ಕಲಘಟಗಿ-5.84%, ಶಿಗ್ಗಾಂವ್- 7.82% ಶೇ. ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News