ದ.ಕ, ಉಡುಪಿ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್ ನೂತನ ಸಮಿತಿ ರಚನೆ

Update: 2019-04-29 12:45 GMT
ವಿಕಾಸ್ ತಿಮ್ಮಯ್ಯ-ನಿತಿನ್ ಚೆಟ್ಟಿಯಪ್ಪ

ಮಡಿಕೇರಿ ,ಎ.29 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಕೊಡವ ವಿದ್ಯಾರ್ಥಿಗಳ ಕೊಡವ ಸ್ಟೂಡೆಂಟ್ಸ್ ಅಸೋಸಿಯೇಷನ್‍ನ 2019-20ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಗಿದೆ. 

ನೂತನ ಅಧ್ಯಕ್ಷರಾಗಿ ಕೇಟೋಳಿರ ವಿಕಾಸ್ ತಿಮ್ಮಯ್ಯ, ಉಪಾಧ್ಯಕ್ಷರಾಗಿ ಚೋಯಮಾಡಂಡ ಸ್ಪರ್ಧಾ, ಕಾರ್ಯದರ್ಶಿ ಚೆಪ್ಪುಡಿರ ನಿತಿನ್ ಚೆಟ್ಟಿಯಪ್ಪ, ಸಹ ಕಾರ್ಯದರ್ಶಿಗಳಾಗಿ ಕುಟ್ಟಂಜೆಟ್ಟಿರ ದಿಯಾದೇಚಮ್ಮ, ಖಜಾಂಚಿ ತಿರೋಡಿರ ಮನೋಜ್, ಸಹ ಖಜಾಂಚಿ ಬೊಟ್ಟೋಳಂಡ ಅಂಕಿತಾ ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಯಾಗಿ ಪುಲ್ಲಂಗಡ ಅಪ್ಪಣ್ಣ, ಸಂಘಟನಾ ಸಹ ಕಾರ್ಯದರ್ಶಿ ನೆಲ್ಲಮಕ್ಕಡ ವರ್ಷ, ಮುಕ್ಕಾಟಿರ ಅಯ್ಯಪ್ಪ, ಮೇಕತಂಡ ಮೊಣ್ಣಪ್ಪ, ಕೇಟೋಳಿರ ಸ್ಮೃತಿ, ಚೆಟ್ರಂಡ ಅಶ್ವಿತ್ ಮುದ್ದಯ್ಯ, ಆಕಾಶ್ ಕಾರ್ಯಪ್ಪ, ಮಚ್ಚಾರಂಡ ಮೈತ್ರಿ, ಕೊಂಗಂಡ ಗಣಪತಿ, ಮರುವಂಡ ಹರ್ಷ, ತಾಂತ್ರಿಕ ಕಾರ್ಯದರ್ಶಿ ಮಾಚಂಗಡ ಸ್ವರೂಪ್ ಸೋಮಯ್ಯ, ಸಹ ಕಾರ್ಯದರ್ಶಿ ಇಟ್ಟಿರ ಪ್ರತಿಕ್ಷಾ ಕಾವೇರಮ್ಮ, ಬೊಳ್ಳಿಯಂಡ ಗಣಪತಿ, ಗಾಂಡಂಗಡ ಬಿಪಿನ್ ಬೋಪಣ್ಣ, ಜಬ್ಬಂಡ ಶಾನ್ ಚೀಯಣ್ಣ, ಕ್ರೀಡಾ ಕಾರ್ಯದರ್ಶಿ ಪರದಂಡ ಪ್ರಜ್ವಲ್, ಸಹಕಾರ್ಯದರ್ಶಿ ತಾಣಚ್ಚಿರ ತಷ್ಮ,  ಅಜ್ಜಿನಂಡ ಯತಾರ್ಥ, ಚೊಟ್ಟೆರ ಉತ್ತಪ್ಪ, ಕಾಡ್ಯಮಾಡ ತೃಪ್ತಿ, ಸಾಂಸ್ಕೃತಿಕ ಕಾರ್ಯದರ್ಶಿ ಕೋಣೇರಿರ ಪ್ರಾಣ್‍ಮುತ್ತಣ್ಣ, ಸಹಕಾರ್ಯದರ್ಶಿ ಮರಾಡ ಕೃತಿನ್ ಸೋಮಣ್ಣ, ಬೋಡಂಗಡ ಹರ್ಷ, ಮುಂಡ್ಯೋಳಂಡ ಭೂಮಿಕ, ಮಳವಂಡ ಪೂವಯ್ಯ, ಎಡಿಟೋರಿಯಲ್ ಕಾರ್ಯದರ್ಶಿ ಪಾರ್ವಂಗಡ ನಿಖಿನ್ ಅಚ್ಚಯ್ಯ, ಸಹಕಾರ್ಯದರ್ಶಿ ಕೀತಿಯಂಡ ಲಿಯಾ ಕಾರ್ಯಪ್ಪ, ಮಡ್ಲಂಡ ದಿಲನ್, ಚಮನ್ ಚೆಟ್ಟಿಯಪ್ಪ, ಮಂದಪಂಡ ಪೊನ್ನಮ್ಮ, ಇನ್ವೈಟಿಂಗ್ ಕಾರ್ಯದರ್ಶಿ ಪಟ್ಟಮಾಡ ಲಿತನ್ ಮುತ್ತಣ್ಣ, ಸಹ ಕಾರ್ಯದರ್ಶಿ ಪಂದ್ಯಂಡ ವಿಕಾಸ್ ಕಾವೇರಪ್ಪ, ಕರ್ತಂಡ ಅಪ್ಪಯ್ಯ, ಕಾಂಡೇರ ಭವಿಷ್ಯ, ಜಮ್ಮಡ ಚಂಗಪ್ಪ, ಸಿದ್ದಂಡ ಪೌಶಕ್ ಪೊನ್ನಣ್ಣ, ಮಂದಪಂಡ ದೀಪಿಕಾ ಆಯ್ಕೆಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News