ಎಸೆಸೆಲ್ಸಿ ಫಲಿತಾಂಶ: ಚಿಕ್ಕಮಗಳೂರು ಬಿಜಿಎಸ್ ವಿದ್ಯಾರ್ಥಿನಿ ಸಹನಾಗೆ 618 ಅಂಕ

Update: 2019-05-02 17:19 GMT

ಚಿಕ್ಕಮಗಳೂರು, ಮೇ 2: ಮಂಗಳವಾರ ಪ್ರಕಟವಾದ ಎಸೆಸೆಲ್ಸಿ ಫಲಿತಾಂಶದಲ್ಲಿ ಬಿ.ಜಿ.ಎಸ್ ವಿಧ್ಯಾರ್ಥಿನಿ ಸಹನಾ 625 ಕ್ಕೆ 618 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ರ‍್ಯಾಂಕ್‌ ಪಡೆದುಕೊಂಡಿದ್ದು ಶಾಲೆಗೆ ಕೀರ್ತಿ ತಂದಿದ್ದಾಳೆ. 

98% ಪಡೆದುಕೊಂಡಿರುವ ಸಹನಾ ಉತ್ತಮ ಅಂಕಗಳನ್ನು ಗಳಿಸಿದ್ದಾಳೆ. ಈ ಸಾಧನೆಗೆ ಮುಖ್ಯೋಪಧ್ಯಾಯರಾದ ಸಿ.ಆರ್ ಚಂದ್ರಶೇಖರ್. ಶಾಲಾ ಸಿಬ್ಬಂದಿ ವರ್ಗ ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News