ಮುಹಮ್ಮದ್ ಶಾಫಿ

Update: 2019-05-21 12:57 GMT

ಮಂಗಳೂರು, ಮೇ 21: ಮೂಲತಃ ಕೇರಳದ ಕೊಟ್ಟಿಕ್ಕಳದ ಪ್ರಸ್ತುತ ಬಂದರ್ ನಿವಾಸಿಯಾಗಿರುವ ಮುಹಮ್ಮದ್ ಶಾಫಿ (55) ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್‌ರ ಸಹೋದರಿಯ ಪತಿಯಾಗಿರುವ ಮೃತರು ಪತ್ನಿ, ಒಬ್ಬ ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ