ಮಹಾಬಲೇಶ್ವರ ಶೇಟ್

Update: 2019-05-21 14:14 GMT

ಉಡುಪಿ, ಮೇ 21: ಬಡಗುತಿಟ್ಟಿನ ಮದ್ದಲೆ ವಾದಕರಾಗಿ ವಿವಿಧ ಮೇಳಗಳಲ್ಲಿ, ಮುಖ್ಯವಾಗಿ ಉಪ್ಪಿನಕುದ್ರು ಗೊಂಬೆಯಾಟದ ಮೇಳದಲ್ಲಿ ನಾಲ್ಕು ದಶಕಗಳ ಕಾಲ ಕಲಾಸೇವೆ ಮಾಡಿದ್ದ ಮಹಾಬಲೇಶ್ವರ ಶೇಟ್(83) ಅವರು ಮಂಳವಾರ ಅಸೌಖ್ಯದಿಂದ ನಿಧನರಾದರು.

ತಮ್ಮ ಮದ್ದಲೆಯ ಕೈಚಳಕದಿಂದ ಅಪಾರ ಜನಪ್ರಿಯತೆ ಪಡೆದಿದ್ದ ಮಹಾಬಲೇಶ್ವರ ಶೇಟ್, ಗೊಂಬೆಯಾಟದ ಮೇಳದೊಂದಿಗೆ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದರು. ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದ ಇವರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ