ಮಹಾಸಮರದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಎನ್ ಡಿಎ

Update: 2019-05-23 04:08 GMT

ಹೊಸದಿಲ್ಲಿ, ಮೇ 23; ಲೋಕಸಭೆಗೆ  ನಡೆದ ಚುನಾವಣೆಯ ಮತ  ಎಣಿಕೆ  ನಡೆಯುತ್ತಿದ್ದು, ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರನ್ನು ಎನ್ ಡಿಎ ದಾಟಿದೆ.

283 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ  ಎನ್ ಡಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಇರಿಸಿದೆ.

ಯುಪಿಎ 123ರಲ್ಲಿ ಮತ್ತು 114ರಲ್ಲಿ ಇತರ ಪಕ್ಷಗಳು ಮುನ್ನಡೆ ಸಾಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News