ವೀರಪ್ಪ ಮೊಯ್ಲಿಗೆ ಮುಖಭಂಗ

Update: 2019-05-23 08:02 GMT

ಬೆಂಗಳೂರು, ಮೇ 23: ಚಿಕ್ಕಬಳ್ಳಾಪುರದ ಸಂಸದ ಹಾಗೂ ಮಾಜಿ ಮುಖ್ಯ ಮಂತ್ರಿ  ವೀರಪ್ಪ ಮೊಯ್ಲಿಗೆ ಸೋಲಾಗಿದೆ.

ಬಿಜೆಪಿಯ ಬಿಎನ್ ಬಚ್ಚೇಗೌಡ  ವಿರುದ್ಧ ಮೊಯ್ಲಿಗೆ 1.54 ಮತಗಳ ಅಂತರದಿಂದ  ಸೋಲಾಗಿದ್ದು,  ಮೊಯ್ಲಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News