ಹಾಜಿ ಅಬ್ದುರ್ರಹ್ಮಾನ್ ಬಪ್ಪಾಯಿತೋಟ್ಟಿ

Update: 2019-06-15 07:45 GMT

ಮಂಗಳೂರು, ಜೂ.15: ಮಂಗಲ್ಪಾಡಿ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಬಪ್ಪಾಯಿತೋಟ್ಟಿ ಅಲ್ಪಕಾಲದ ಅನಾರೋಗ್ಯದಿಂದ ಜೂ.11ರಂದು ಬೆಳಗ್ಗೆ ನಿಧನರಾಗಿದ್ದಾರೆ.

70ರ ದಶಕದಿಂದ ಲಂಡನಿನ ಪ್ರತಿಷ್ಠಿತ ಶಿಪ್ಪಿಂಗ್ ಕಂಪೆನಿಯಾದ ‘ಪಿ ಆ್ಯಂಡ್ ಓ’ನಲ್ಲಿ ಸುಮಾರು 25 ವರ್ಷಗಳ ಸೇವೆ ಸಲ್ಲಿಸಿದ್ದರು. ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷರಾಗಿ 5 ವರ್ಷ ಸೇವೆ ಸಲ್ಲಿಸಿದ್ದ ಇವರು ಉಪ್ಪಳ ಹನಫಿ ಜಮಾಅತ್ ಮಾಜಿ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ