ಅಬ್ದುಲ್ ಮಜೀದ್ - ಆಯಿಷತುಲ್ ಮುಬೀನ

Update: 2019-06-26 11:30 GMT

ತೊಕ್ಕೊಟ್: ಪಿಲಾರಿನ ದಾರಂದ ಬಾಗಿಲು ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ಮಜೀದ್ ಇವರ ವಿವಾಹವು ಜಪ್ಪುವಿನ ಮಹಾಕಾಳಿ ಪಡ್ಪು ನಿವಾಸಿ ಸುಲೈಮಾನ್ ಬಾವಾ ಅವರ ಪುತ್ರಿ ಆಯಿಷತುಲ್ ಮುಬೀನ ಅವರೊಂದಿಗೆ ಜೂನ್ 26 ರಂದು ಉಳ್ಳಾಲದ ತಾಜ್ ಮಹಲ್ ಹಾಲ್ ನಲ್ಲಿ ಗುರುಹಿರಿಯದ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.