ಜೋಸೆಫಿನ್ ಡಿ’ಸೋಜ

Update: 2019-07-01 15:34 GMT

ಉಡುಪಿ, ಜು.1: ಕಾಪು ತಾಲೂಕು ಮೂಡುಬೆಳ್ಳೆಯ ಗ್ಲೋರಿಯ ಹೌಸಿನ ದಿ.ಜೋಸೆಫ್ ಡಿ’ಸೋಜರ ಪತ್ನಿ ಶತಾಯುಷಿ ಜೋಸೆಫಿನ್ ಡಿ’ಸೋಜ (101) ಜೂ.30ರಂದು ವೃದ್ಧಾಪ್ಯದಿಂದ ನಿಧನರಾದರು.

ಅವರು ಇಬ್ಬರು ಪುತ್ರರು, ಐವರು ಪುತ್ರಿಯರು, ಇಪ್ಪತ್ತು ಮೊಮ್ಮಕ್ಕಳು ಹಾಗೂ 27 ಮಂದಿ ಮರಿಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ